Saturday, February 27, 2021

ಕೊರಳ ಹಾರ

 🥉🥈🥇 *_ಕೊರಳ ಹಾರ_*🥇🥈🥉


*_ಕಾದಿಹುದು ನಿನಗೆ ಕೊರಳ ಹಾರ_*

*_ರಾಹು ಕೇತುವಿನ ಜೊತೆ_*

*_ಬಂದು ಬೀಳುವುದು ನಿನಗೆ_*

*_ಮೂಗುದಾರ_*🎗️



*_ಹಾರದ ಭಾರ ತಡೆಯಲಾರೆ_*

*_ನೀನು ಬಹಳ ದೂರ_*

*_ಹಾರ ಕಳಚಿ ಇಟ್ಟರೆ ನಿನಗೆ_*

*_ಸಿಗುವ ಪಟ್ಟವೇ ಅಹಂಕಾರ_*😅😅




*_ಈಗ ಅರ್ಥವಾಯಿತೇ_*

 *_ಕೇಳುತ್ತಿದ್ದಿಯಲ್ಲ ನನಗೆ_* 

*_ಯಾರೂ ಹಾಕುತ್ತಿಲ್ಲವಲ್ಲ_*

*_ಒಂದಾದರೂ ಹಾರ_*🥇


✍️ *ಪ್ರವೀಣ ಪಾಟೀಲ್, ಬ್ಯಾಡಗಿ* ✍️




ಸನ್ಮಾನ ಮಾಡಿಸಿಕೊಂಡು ಸಲೀಸಾಗಿ ಓಡಾಡಲಾದೀತೇ? ಹೊರ ಪ್ರಪಂಚದಲ್ಲಿ ಜನ ನಮ್ಮನ್ನು ಗುರುತಿಸಿ ಮೊದಲು ಹುಡುಕುವುದು ನಾವು ಮಾಡಿದ ತಪ್ಪನ್ನು.,, ಹಾರ ಬೀಳುವುದಕ್ಕೂ ಮೊದಲು ನಾವೇನೇ ತಪ್ಪು ಮಾಡಿದರೂ ಕೇಳುವವರಿರುವುದಿಲ್ಲ.... ಅದಕ್ಕೇ ಹೇಳುವುದು


ಹಾರ ಹಾಕಿಸಿಕೊಳ್ಳಬೇಕೆಂಬ ಆಸೆ ಸುಲಭದ್ದಲ್ಲ..



*ಮುಂಜಾನೆಯ ಶುಭಾಶಯಗಳು*🙏🙏

No comments:

Post a Comment

ಸ್ನೇಹ

 *ಸ್ನೇಹ* ಅಂತರಂಗದ ಭಾವನೆಗಳು ಒಡಮೂಡಿವೆ ಸಮಾನ ಮನಸ್ಸಿನ ವ್ಯಕ್ತಿಯೆದುರು ನೀಡುವನು ಚೈತನ್ಯವನು ಉಲ್ಲಾಸ ತುಂಬಿರಲೆಂದು ಕೈಹಿಡಿದು ನಡೆಯುವನು ಜೀವನ ಸುಂದರವಾಗಿರಲೆಂದು ಯಾ...