Saturday, February 27, 2021

ಭಾಷೆ

 *🤝ಭಾಷೆ🤝*


*ಓ ಗೆಳತಿ*


*ದಿನವೂ ನೆನಪಿಗೆ ಬರುವೆ*

ಸಿಹಿಜೇನು ಹೊತ್ತು  ತರುವೆ

ಇರುವ ಅರೆಕ್ಷಣದಲ್ಲಿ ಮನಸ್ಸಿಗೆ ಚುಚ್ಚಿ ಹೋಗುವೆ💔


*ಮರೆತು ಹೋಯಿತೆ* 

ಜೊತೆ ಓಡಾಡಿದ 

ಕಷ್ಟ-ಸುಖ ಹಂಚಿಕೊಂಡ ನೆನಪು

ದೇವರ ಹೆಸರಲ್ಲಿ ನಿನಗಾಗಿ ನಾ ಕಟ್ಟಿದ ಮುಡಿಪು💝



*ಮನದೊಡೆಯ ಬಂದನೆಂದು*

ನನ್ನ ಮೇಲೆ

ಮನದೊಳಗೆ ಮುನಿಯಬೇಡ 

ನೀ ಮುನಿಸಿಕೊಂಡಾಗ ನಾ ಮುದ್ದು ಮಾಡಿದ ಮರೆಯಬೇಡ💞



*ಈಗಲೂ ಹೇಳುವೆ ನಿನಗೆ ಶುಭಾಶಯ*💓 ಆದರೂ ನೀ ಮರೆತೆಯಲ್ಲ ನನಗೆ ನೀ ನೀಡಿದ ಭಾಷೆಯ..🤝🤝❌❌


✍️ಪ್ರವೀಣ ಪಾಟೀಲ್, ಬ್ಯಾಡಗಿ✍️

No comments:

Post a Comment

ಸ್ನೇಹ

 *ಸ್ನೇಹ* ಅಂತರಂಗದ ಭಾವನೆಗಳು ಒಡಮೂಡಿವೆ ಸಮಾನ ಮನಸ್ಸಿನ ವ್ಯಕ್ತಿಯೆದುರು ನೀಡುವನು ಚೈತನ್ಯವನು ಉಲ್ಲಾಸ ತುಂಬಿರಲೆಂದು ಕೈಹಿಡಿದು ನಡೆಯುವನು ಜೀವನ ಸುಂದರವಾಗಿರಲೆಂದು ಯಾ...